Surprise Me!

ಗಣೇಶೋತ್ಸವಕ್ಕೆ ಸೌಹಾರ್ದತೆಯ ಟಚ್: ಸಂಘನಿಕೇತನ ಗಣೇಶೋತ್ಸವದಲ್ಲಿ ಕ್ರೈಸ್ತ ಬಾಂಧವರಿಂದ ಪೂಜೆ

2025-08-30 32 Dailymotion

ಮಂಗಳೂರು ನಗರದಲ್ಲಿ ಸಂಘನಿಕೇತನದ ಸಾರ್ವಜನಿಕ ಗಣೇಶೋತ್ಸವವು ಕೋಮುಸೌಹಾರ್ದತೆಗೆ ಸಾಕ್ಷಿಯಾಗಿದೆ.